Wednesday, February 27, 2008

ಅಂಬೆಗಾಲು


ಬಹಳ
ದಿನಗಳಿಂದ ಬ್ಲಾಗ್ ಬರೆಯಬೇಕೆಂದು ಅಂದುಕೊಂಡರೂ ನನ್ನ ಸೋಮಾರಿತನದಿಂದಲೋ ಏನೋ ಅದು ಸಾಧ್ಯವೇ ಆಗಿರಲಿಲ್ಲ . ಇಂದಿನಿಂದ ವಿಷಯ ಸಿಕ್ಕಾಗಲೆಲ್ಲ ಇಲ್ಲಿ ಗೀಚಲು ನಿರ್ಧರಿಸಿ ಈ ಹೆಜ್ಜೆ .......


ದರ್ಪಣದಲ್ಲಿ ಜಗತ್ತಿನ ಪ್ರತಿಬಿಂಬವ ಕಾಣುವ ಆಶಯದೊಂದಿಗೆ .....