Wednesday, February 27, 2008
ಅಂಬೆಗಾಲು
ಬಹಳ ದಿನಗಳಿಂದ ಬ್ಲಾಗ್ ಬರೆಯಬೇಕೆಂದು ಅಂದುಕೊಂಡರೂ ನನ್ನ ಸೋಮಾರಿತನದಿಂದಲೋ ಏನೋ ಅದು ಸಾಧ್ಯವೇ ಆಗಿರಲಿಲ್ಲ . ಇಂದಿನಿಂದ ವಿಷಯ ಸಿಕ್ಕಾಗಲೆಲ್ಲ ಇಲ್ಲಿ ಗೀಚಲು ನಿರ್ಧರಿಸಿ ಈ ಹೆಜ್ಜೆ .......
ದರ್ಪಣದಲ್ಲಿ ಜಗತ್ತಿನ ಪ್ರತಿಬಿಂಬವ ಕಾಣುವ ಆಶಯದೊಂದಿಗೆ .....
Subscribe to:
Posts (Atom)