Monday, September 28, 2009

ಅಮ್ಮ ಹೇಳಿದ ಎಂಟು ಸುಳ್ಳುಗಳು



ಬಹಳ ದಿನಗಳಿಂದ ಓದಬೇಕಂದಿದ್ದ ಪುಸ್ತಕ. ಮಣಿಕಾಂತ್ ರವರ ಅದ್ಭುತವೆನಿಸುವ ಮೂವತೈದು ಲೇಖನಗಳ ಸಂಗ್ರಹವೇ ಈ ಪುಸ್ತಕ. ಒಂದೊಂದೂ ರತ್ನಗಳು. ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಮಾಲೆ. ಒಮ್ಮೆ ಓದಿ ನೋಡಿ..

ಸಿಂಪ್ಲಿ ಸಿಟಿಯ ಮಣಿಕಾಂತ್ ರವರೇ , ಸಿಂಪ್ಲಿ ಸೂಪರ್ !!!