ಕನ್ನಡದ ಸುದಿನವಾದ ಇಂದು ಕೆಲವು ಹಳೆಯ ವೆಬ್ ಪೇಜ್ ಗಳನ್ನು ಹುಡುಕುತ್ತಿರುವಾಗ ಈ ಅಪರೂಪದ ಚಿತ್ರ ಸಿಕ್ಕಿತು.
ಕನ್ನಡ ಸಾಹಿತ್ಯದ ಏಳು ದಿಗ್ಗಜರು ಇರುವ ಈ ಚಿತ್ರವನ್ನು ಟಿ.ಏಸ. ನಾಗರಾಜನ್ ಅವರು ೧೯೫೫ರಲ್ಲಿ ತೆಗೆದಿದ್ದರು.
ಚಿತ್ರದಲ್ಲಿ ಎಡದಿಂದ ಬಲಕ್ಕೆ :: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ , ಡಿ.ವಿ.ಜಿ, ಕುವೆಂಪು, ಎಂ.ವಿ. ಸೀತಾರಾಮಯ್ಯ , ಶಿವರಾಮ ಕಾರಂತ, ಅ ನ ಕೃ , ಜಿ ಪಿ ರಾಜರತ್ನಂ
Best Funny Jokes for Kids
1 month ago
2 comments:
hey..what is the photo about..
Hi Vinod..
This photo has seven of the best poets of kannada..Four of them are Jnanpith awardees.
A rare pic.
Post a Comment