ಕಳೆದ ಎರಡು ವಾರಗಳಿಂದ ನಿದ್ದೆ ಮಾಡುತ್ತಿದ್ದ ಬೆಂಗಳೂರಿನ ರಸ್ತೆಗಳನ್ನು ಎಬ್ಬಿಸಲು ಐ.ಟಿ ಕಂಪನಿ ವಾಹನಗಳು ಮತ್ತೆ ಬಂದಿದೆ. ಆರ್ಥಿಕ ಕುಸಿತದ ಕಾರಣದಿಂದ ಹಣ ಉಳಿಸಲು ಹೊಸ ವರ್ಷದ ಆಚರಣೆಯ ಸಬೂಬು ಹೇಳಿ ರಜೆ ನೀಡಿದ್ದ ಎಷ್ಟೋ ಕಂಪನಿಗಳು ಇಂದಿನಿಂದ ಮತ್ತೆ ಶುರು.. ( ಇನ್ನು ಎಷ್ಟು ದಿನಗಳವರೆಗೋ...), ಸೊ ಬ್ಯಾಂಗಲೋರ್ ಟ್ರಾಫಿಕ್ ಇಸ್ ಬ್ಯಾಕ್... ಹೊಸ ವರ್ಷದಲ್ಲಿ ಆಮೆ ವೇಗದಲ್ಲಿ ಮನೆಗೆ ರೇಸ್ ಮಾಡುವ ಸುಯೋಗ ನಮ್ಮದು ನಿಮ್ಮದು.. ಮಸ್ತ್ ಮಜಾ ಮಾಡಿ
ಬಹುಶಃ ಬೆಂಗಳೂರು ಕೂಡ ಟ್ರಾಫಿಕ್ ಜಾಮ್ ಅನ್ನು ಮಿಸ್ ಮಾಡುತಿತ್ತೋ ಏನೋ...
( ವಿ.ಸೂ :: ಬೆಳಿಗ್ಗೆ ಆಫೀಸ್ನಲ್ಲಿ ಕೆಲಸ ಇಲ್ಲದೆ ಬರೆದದ್ದು.. ಹಾಗೆ ಸುಮ್ಮನೆ..!!)
( ಮತ್ತೊಂದು ವಿ.ಸೂ :: ಚಿತ್ರ ಕೃಪೆ:: ಅಲ್ಲಿ ಇಲ್ಲಿಂದ ಕದ್ದದ್ದು :) )
No comments:
Post a Comment